5 Cancer Causing Foods We Consume Regularly...!

0 Views
administrator
administrator
07/08/23

'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತಿನಂತೆ ಯಾರಿಗೆ ಎಷ್ಟು, ಹೇಗೆ ತಿನ್ನಬೇಕು ಎಂದು ತಿಳಿದಿದೆಯೋ ಆತನಿಗೆ ಯಾವುದೇ ಕಾಯಿಲೆ, ರೋಗಗಳು ಬರಲಾರದು. ಆದರೆ, ನಮ್ಮ ಆಹಾರಪದ್ಧತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ನೀವು ಆರೋಗ್ಯಕರವಾದ ಆಹಾರ ತಿನ್ನುತ್ತಿದ್ದರೆ, ಶಕ್ತಿಯುತ ಮತ್ತು ಫಿಟ್ ಆಗಿರುತ್ತೀರಿ. ಆದರೆ ಅನಾರೋಗ್ಯಕರ ಆಹಾರ ಪದ್ಧತಿಯು ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ಇನ್ನೂ ಕೆಲವರಿಗೆ ಕ್ಯಾನ್ಸರ್ ಕೋಶಗಳೂ ಬೆಳವಣಿಗೆಯಾಗುವುದು, ಆದ್ದರಿಂದ ಜಾಗರೂಕರಾಗಿರುವುದು ಮುಖ್ಯ.
----------------------------------------------------------------------------------------
ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಹಾಗು ನಮ್ಮ ಅರಿವು ಕನ್ನಡ ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ, ನೋಡಿದ್ದಕ್ಕಾಗಿ ಧನ್ಯವಾದಗಳು.
----------------------------------------------------------------------------------------
Arivu Kannada android app is now available on Google Play
(Please Download & Rate our App ★★★★★)
https://goo.gl/n9RPvn

Subscribe Arivu Kannada YouTube Channel
https://goo.gl/XzVEwN

Like Arivu Kannada on Facebook:
https://goo.gl/YZeXLL
----------------------------------------------------------------------------------------
Thanks for Watching - ಎಚ್ಚರ...! ಈ 5 ಆಹಾರಗಳು ಕ್ಯಾನ್ಸರ್ ಗೆ ಕಾರಣವಾಗುತ್ತೆ.
Like, Share & Subscribe
*******
Arivu Kannada
(ಅರಿವು ಕನ್ನಡ)
*******
#CancerFoods #Health_Tips #Kannada

Show more

0 Comments Sort By

No comments found

Facebook Comments

Up next