Concurrent Chemotherapy and Radiotherapy for Cervical Cancer

1 Visningar
administrator
administrator
09/10/23

Dr. Vijai Simha, Consultant Medical Oncologist at Sri Shankara Cancer Hospital and Research Centre explains a modality of treatment for Cervical Cancer, which involves both radiation therapy and chemotherapy to be given together. Watch this latest video of #kNOwCANCER to understand how this treatment is delivered.
Do you have any questions about cervical cancer? Let us know in the comments section and our experts will be happy to answer your questions!

ಗರ್ಭಕಂಠದ ಕ್ಯಾನ್ಸರ್ ಗೆ ಏಕಕಾಲಿಕ ಕೀಮೋಥೆರಪಿ ಮತ್ತು ರೇಡಿಯೋಥೆರಪಿ/ ವಿಕಿರಣ ಚಿಕಿತ್ಸೆ

ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ವಿಜಯ್ ಸಿಂಹರವರು ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಯ ವಿಧಾನ, ಇದು ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿ ಎರಡನ್ನೂ ಒಳಗೊಂಡಿರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲು/ ತಿಳಿಯಲು ಇತ್ತೀಚಿನ #kNOwCANCER ವೀಡೀಯೋವನ್ನು ವೀಕ್ಸಿಸಿ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದೀರಾ? ಕಮೆಂಟ್ಸ್ ವಿಭಾಗದಲ್ಲಿ ನಿಮ್ಮ ಪ್ರಶ್ನೆಗಳನ್ನು ನಮಗೆ ತಿಳಿಸಿ, ನಮ್ಮ ತಜ್ಞರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಂತೋಷಪಡುತ್ತಾರೆ.

  • Kategori

Visa mer

0 Kommentarer Sortera efter

Inga kommentarer hittades

Facebook-kommentarer

Strax